fiery cross
ನಾಮವಾಚಕ

ಬೆಂಕಿಯ ಶಿಲುಬೆ:

  1. ಜನರಿಗೆ ಎಚ್ಚರಿಕೆ ಕೊಟ್ಟು ಯುದ್ಧಕ್ಕೆ ಹುರಿದುಂಬಿಸಲು ಸ್ಕಾಟ್ಲಂಡಿನವರು ನಾಡಿನ ಮೂಲಕ ಕಳುಹಿಸಿ ಕೊಡುತ್ತಿದ್ದ ಉರಿಯುತ್ತಿರುವ ಯಾ ಅರೆ ಸುಟ್ಟು ರಕ್ತದಲ್ಲಿ ಅದ್ದಿದ ಮರದ ಶಿಲುಬೆ.
  2. (ಅಮೆರಿಕನ್‍ ಪ್ರಯೋಗ) (ಕೆಲವು ಸಂಘಸಂಸ್ಥೆಗಳ, ಮುಖ್ಯವಾಗಿ ಕ್ಲಕ್ಸ್‍ಕ್ಲ್ಯಾನ್‍ ಎಂಬ ಅಮೆರಿಕದ ಗುಪ್ತಸಂಘದ ಸಂಕೇತವಾದ) ಉರಿಯುವ ಶಿಲುಬೆ.